×

ಹದ್ಯ್, ಉದ್‌ಹಿಯ ಮತ್ತು ತಝ್ಕಿಯಃದ ನಿಯಮಗಳು (ಕನ್ನಡ)

ಸಿದ್ಧಗೊಳ್ಳುತ್ತಿದೆ:

Description

ಇದು ಹದೀ (ಬಲಿಮೃಗ), ಉದ್‌ಹಿಯ್ಯ (ಕುರ್ಬಾನಿ) ಮತ್ತು ತದ್ಕಿಯಾದ (ಇಸ್ಲಾಮೀ ವಧೆ) ನಿಯಮಗಳ ಒಂದು ಸಂಕ್ಷಿಪ್ತ ಕೈಪಿಡಿಯಾಗಿದ್ದು, ಇದು ಈ ವಿಷಯಗಳ ಬಗ್ಗೆ ಮುಸ್ಲಿಮನಿಗೆ ಅಗತ್ಯವಿರುವ ಪ್ರಮುಖ ನಿಯಮಗಳನ್ನು ಒಳಗೊಂಡಿದೆ. ಇದರಿಂದ ಮುಸ್ಲಿಮನು ತನ್ನ ಧರ್ಮದ ವಿಷಯಗಳ ಬಗ್ಗೆ ಜ್ಞಾನ ಮತ್ತು ಒಳನೋಟವನ್ನು ಹೊಂದಲು ಸಾಧ್ಯವಾಗುತ್ತದೆ.

Download Book

معلومات المادة باللغة العربية